ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂತ್ಯಂತ ಸೂಕ್ತ ಹೆಸರು..?
May 26, 2008 · 11 Comments
Categories: Punch Line
Tagged: ಅಂತರರಾಷ್ಟೀಯ ವಿಮಾನ ನ, ಕರವೇ, ದೇವೇಗೌಡ, ನಾಮಕರಣ, ಪಂಚ್ ಲೈನ್, ಬೆಂ.ಅಂ.ವಿ.ನಿ, ಬೆಂಗಳೂರು, ಹೆಸರು, BIAL, karave, Punch Line
Categories: Punch Line
Tagged: ಅಂತರರಾಷ್ಟೀಯ ವಿಮಾನ ನ, ಕರವೇ, ದೇವೇಗೌಡ, ನಾಮಕರಣ, ಪಂಚ್ ಲೈನ್, ಬೆಂ.ಅಂ.ವಿ.ನಿ, ಬೆಂಗಳೂರು, ಹೆಸರು, BIAL, karave, Punch Line
ಬಿ.ಇ. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಪದವೀಧರ.
ಈಗ ಎಂ.ಟೆಕ್.ಡಿಜಿಟಲ್ ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿ.
ಒಂದು ಕವನ ಸಂಕಲನದ ಕರ್ತೃ.
ಈಗ ಓದುತ್ತಿರುವ ಬಿ.ವಿ.ಬಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ "ಬಿ.ವಿ.ಬಿ ಕನ್ನಡ ಬಳಗದ" ಸ್ಥಾಪಕ ಮತ್ತುಸಂಚಾಲಕ.
ಒಂದು ಸಾಲಿನಲ್ಲಿ ನಗೆಯುಕ್ಕಿಸುವ, ಚಿಂತನೆಗೆ ಹಚ್ಚುವ ಪ್ರಯತ್ನ ಈ ಬ್ಲಾಗ್ ನದು. .
Blog at WordPress.com. Theme: Cutline by Chris Pearson.

11 responses so far ↓
sughosh // May 27, 2008 at 4:03 PM
demolish da airport instead of naming it dat stupid’s name
Dharmatej // May 27, 2008 at 5:57 PM
A perfect comment. The best name would be Vishweshwariah
Tina // May 28, 2008 at 1:04 PM
Ganesh,
‘Gagana Kusuma’ airport would be another suggestion.

Tina
badri // May 28, 2008 at 4:04 PM
the present name is enough
Ganesh K // May 29, 2008 at 3:49 AM
ಟೀನಾ, ನಿಮ್ಮ ಸಲಹೆಯನ್ನ ನಾವು ಪರಿಗಣಿಸುತ್ತೇವೆ.
ಆದರೆ, ಗಗನ್ ಯಾರು ಮತ್ತು ಕುಸುಮ ಯಾರು..? ಅವರ ಹೆಸರನ್ನೇಕೆ ಇಡಬೇಕು ಅನ್ನುವುದರ ಬಗ್ಗೆ ಗಂಭೀರ ಚರ್ಚೆಯಾಗಲಿ..!!!!
santhosh // June 3, 2008 at 9:03 AM
sir M Vishveshvaraiah
panditaradhya // June 8, 2008 at 3:34 PM
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸದಾಗಿ ವ್ಯಕ್ತಿಗಳು ಯಾರ ಹೆಸರನ್ನೂ ಬೇಡ. ವ್ಯಕ್ತಿಗಿಂತ ಊರು ದೊಡ್ಡದು; ಸಾರ್ವತ್ರಿಕವಾದುದು, ಚಾರಿತ್ರಿಕವಾದುದು. ಅದನ್ನು ಬದಲಾಯಿಸಿದರೆ ಚರಿತ್ರೆಯನ್ನೇ ಅಗೌರವಿಸಿದಂತೆ. ‘ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂಬ ಹೆಸರೇ ಸಾಕು.
ಬೆಂಗಳೂರು ಎಂಬ ಕನ್ನಡ ಹೆಸರು ಪರಕೀಯರ ಬಾಯಲ್ಲಿ ಬ್ಯಾಂಗಲೋರ್, ಬಂಗಲೋರ್ (ಬಿ ಇ ಎನ್ ಜಿ ಎ ಎಲ್ ಒ ಆರ್ ಇ)ಎಂದೂ ಮತ್ತು ನಮ್ಮವರ ಕೈಯಲ್ಲಿ ವಿಕೃತವಾಗಿ ಬೆಂಗಲೋರು (ಬಿ ಇ ಎನ ಜಿ ಎ ಎಲ್ ಒ ಒ ಆರ್ ಯು) ಎಂದೂ ಆಗಿದೆ.
ಸಂತೋಷದ ಸಂಗತಿ ಎಂದರೆ ಹೊಸ ವಿಮಾನ ನಿಲ್ದಾಣದ ಹೆಸರನ್ನು ಇಂಗ್ಲಿಷಿನಲ್ಲಿ ಬೆಂಗ(ಳೂ)ಲುರು ಎಂದು ಮೂಲ ಉಚ್ಚಾರಣೆಗೆ ಇಂಗ್ಲಷಿನಲ್ಲಿ ಬರೆಯಲು ಅವಕಾಶವಿರುವಷ್ಟು ಸಮೀಪದ ಕಾಗುಣಿತದಲ್ಲಿ ಬರೆದಿರುವುದು( ಬಿ ಇಎನ್ ಜಿ ಎ ಎಲ್ ಯು ಆರ್ ಯು).
ಕಿತ್ತೂರು ಚನ್ನಮ್ಮ, ಟಿಪ್ಪು ಅವರ ಹೆಸರುಗಳನ್ನು ಪ್ರಸಿದ್ಧ ರೈಲುಗಳಿಗೆ, ವಿಶ್ವೇಶ್ವರಯ್ಯ ಅವರ ಹೆಸರನ್ನು ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ, ತಾಂತ್ರಿಕ ವಿಶ್ವವಿದ್ಯಾನಿಲಯ ಮೊದಲಾದವಕ್ಕೆ ಈಗಾಗಲೇ ಇಡಲಾಗಿದೆ. ಬೆಂಗಳೂರು ಬಸ್ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇದೆ.
ಆದ್ದರಿಂದ ಹೊಸ ಸ್ಥಳಗಳಿಗೆ ಹೆಸರಿಡುವಾಗಲೂ ಈಗಾಗಲೇ ಸಾರ್ವಜನಿಕ ಸ್ಥಳಗಳಿಗೆ ಹೆಸರಿಟ್ಟಿರುವವರ ಹೆಸರು ಖಂಡಿತಾ ಬೇಡ. ನಾಡು ನುಡಿಗೆ ದುಡಿದ ಇನ್ನೂ ಹಲವು ಹಿರಿಯರ ಹೆಸರುಗಳಿವೆ. ಅವುಗಳಲ್ಲಿ ಒಂದನ್ನು ಪ್ರಜಾಸತ್ತತಾತ್ಮಕವಾಗಿ ಆಯ್ಕೆ ಮಾಡಿ ಇಡಲಿ.
ಹಿರಿಯರ ಹೆಸರುಗಳು ಗುಂಪು, ಜಾತಿ, ಧರ್ಮಗಳ ರಾಜಕೀಯಕ್ಕೆ ದುರ್ಬಳಕೆಯಾಗಕೂಡದು.
panditaradhya // June 8, 2008 at 3:59 PM
ಮೈಸೂರು ವಿಮಾನ ನಿಲ್ದಾಣ ಇನ್ನೂ ಸಿದ್ಧವಾಗುವ ಮೊದಲೇ ಕೆಲವರು ಅದಕ್ಕೆ ‘ವಿಶ್ವೇಶ್ವರಯ್ಯ ವಿಮಾನ ನಿಲ್ದಾಣ’ ಎಂಬ ಫಲಕವನ್ನು ನೆಡಲು ಹೋದುದು ದುಡುಕಿನ ಕ್ರಮವಾಗಿದೆ. ‘ಮೈಸೂರು ವಿಮಾನ ನಿಲ್ದಾಣ’ ಎಂಬ ಹೆಸರೇ ವಿಮಾನ ನಿಲ್ದಾಣಕ್ಕೆ ಇರಲಿ. ಕನ್ನಡ ಪದವನ್ನು ಇಂಗ್ಲಿಷ್ ಸಾಂಪ್ರದಾಯಿಕ ಕಾಗುಣಿತದಲ್ಲಿ ಬರೆಯದೆ ಧ್ವನಿ ವಿಜ್ಞಾನದ ಸಾಮಾನ್ಯ ನಿಯಮದಂತೆ ಮಾತ್ರ ಬರೆಯಲಿ. ಮೈಸೂರು ಎನ್ನುವುದನ್ನು ಎಂ ಎಐ ಎಸ್ ಯು(ಯು) ಆರ್ ಯು ಎಂದೇ ಬರೆಯಲಿ.
ಎಂ ಮತ್ತು ವೈ ಗಳನ್ನು ಇಂಗ್ಲಿಷಿನಲ್ಲಿ ಮಾತ್ರ ಒಟ್ಟಾಗಿ ಮೈ( ‘ನನ್ನ’ )ಎಂದು ಉಚ್ಚರಿಸಬಹುದು. ಕನ್ನಡದಲ್ಲಿ ಅವು ಎರಡು ಕೇವಲ ವ್ಯಂಜನಗಳು. ಕನ್ನಡ ಸ್ವರ ಐ ಅನ್ನು ಇಂಗ್ಲಿಷಿನಲ್ಲಿ ಎಮತ್ತುಐ ಎರಡನ್ನೂ ಅನುಕ್ರಮವಾಗಿಯೇ ಬರೆಯಬೇಕು. ಎಸ್ ಎಂದರೆ ಸ , ಯು ಯು ಎಂದು ಎರಡು ಬಾರಿ ಬರೆದು ಊ ಎಂಬ ಸ್ವರವನ್ನೂ ಸೂಚಿಸಬೇಕು. ಎಸ್ ಒ ಒ ಎಂದು ಬರೆಯಲೇಕೂಡದು. ಹಾಗೆ ಬರೆದಾಗ ಅದರ ಉಚ್ಚಾರಣೆ ಸೋ ಎಂದಾಗುತ್ತದೆ. ಗೂಗಲ್ ಭೂಪಟದಲ್ಲಿಯೂ ಮೈಸೂರು ಎನ್ನುವುದನ್ನು ಎಂ ವೈ ಎಸ್ ಯು ಆರ್ ಯು ಎಂದು ತಪ್ಪಾಗಿ ಬರೆಯಲಾಗಿದೆ. ಕನ್ನಡಿಗರು ಗೂಗಲ್ ಗೆ ಸರಿಪಡಿಸುವಂತೆ ಒತ್ತಾಯಿಸಬೇಕು. .
sudheer // June 24, 2008 at 3:49 AM
There is no meaning for this comment. Nobody proposed Devegowda’s name.
I think an anti Janatha dal person has written this. Even I propose sir M Vishveshvaraiah’s name
Dr. vinay // June 28, 2008 at 4:31 AM
i agree with panditaradhya……nice comment…
chandrashekarg // July 10, 2008 at 7:08 PM
Hey man…
your blogs are good and fantastically Barediddeya …
I need a help from you…
i posted a page in kannada, i can view it in my computer, but others cant (it looks scrambled for them)
Can you please tell me how to post a page for WordPress in kannada…..
regards..
Dr. Chandrashekar