ವಿ.ಭಟ್ಟರ ವಕ್ರತುಂಡೋಕ್ತಿಯ ಮೇಲೂ ’ಪಂಚ್ ಲೈನ್’ ದಟ್ಟ “ಪ್ರಭಾವ”..?!!

ವಿಶ್ವೇಶ್ವರ ಭಟ್ಟರ ವಕ್ರತುಂಡೋಕ್ತಿಯ ಮೇಲೆ “ಪಂಚ್ ಲೈನ್” ನ “ಪ್ರಭಾವ”..?

ಅಥವಾ ಕ್ರಿಯಾಶೀಲತೆಯ ಅಭಾವ..?

ಕನ್ನಡ ಪ್ರಭದ ವಕ್ರತುಂಡೋಕ್ತಿ ಮತ್ತು ನನ್ನ ಪಂಚ್ ಲೈನ್

ಕನ್ನಡ ಪ್ರಭದ ವಕ್ರತುಂಡೋಕ್ತಿ ಮತ್ತು ನನ್ನ ಪಂಚ್ ಲೈನ್

ಇದನ್ನ ಏನನ್ನಬೇಕು?

ಕನ್ನಡ ಪ್ರಭ ಲಿಂಕ್

ಪಂಚ್ ಲೈನ್ ಲಿಂಕ್

This entry was posted in Info, Punch Line and tagged , , , , , , , . Bookmark the permalink.

7 Responses to ವಿ.ಭಟ್ಟರ ವಕ್ರತುಂಡೋಕ್ತಿಯ ಮೇಲೂ ’ಪಂಚ್ ಲೈನ್’ ದಟ್ಟ “ಪ್ರಭಾವ”..?!!

  1. sukhesh says:

    ಭಟ್ಟರು ನಿಮ್ಮ ಬ್ಲಾಗಿನಿಂದ ತಗೊಂಡಿದ್ದಾರೆ ಅನ್ನೋದರಲ್ಲಿ ಅನುಮಾನವೇ ಇಲ್ಲ. ನಿಮ್ಮ ಬ್ಲಾಗಿಗೊಂದು reference ಕೊಟ್ಟಿದ್ದರೆ ಅವರ ಮರ್ಯಾದೆಗೇನು ಕಮ್ಮಿ ಆಗ್ತಾ ಇರ್ಲಿಲ್ಲ. ಏನು ಮಾಡೋದು ದೊಡ್ಡವರ ಸಣ್ಣತನ!

    • Ganesh K says:

      ಭಟ್ ರವರಿಗೆ ಇದರ ಬಗ್ಗೆ ತಿಳಿಸಿದ್ದೇನೆ.
      ಅವರ ಉತ್ತರ.
      It happens. Friends like you will tell.

      ಅಷ್ಟೇ. ಇದರ ಅರ್ಥವೇನು ಅಂತಾ ಸಂಶೋಧನೆಯಲ್ಲಿ ತೊಡಗಿದ್ದೇನೆ. :-)

  2. ಚೈತನ್ಯ says:

    ನನಗನ್ನಿಸುತ್ತೆ….. ಇಬ್ರೂ ಎಲ್ಲಿಂದಲೋ ಕದ್ದಿದೀರ……

    • Ganesh K says:

      ಮಿ.ಚೈತನ್ಯ, ಎಲ್ಲಿಂದ ನಾನು ಕದ್ದಿದೀನಿ ಅಂತಾ ಸ್ವಲ್ಪ ವಿವರವಾಗಿ ಹೇಳಿದರೆ ನನ್ನ ಪಂಚ್ ಲೈನನ್ನ ಅಳಿಸಿ ಹಾಕುತ್ತೇನೆ. ಒಬ್ಬರ ಕಳ್ಳತನವನ್ನ ಇಬ್ಬರ ಮೇಲೆ ಹಾಕುವುದು ತರವಲ್ಲ.

      ಗಣೇಶ್.

  3. Sunaath says:

    ವಿಶ್ವೇಶ್ವರ ಭಟ್ಟರು ಕೃತಿಚೌರ್ಯ ಮಾಡಿದರೆ ಆಶ್ಚರ್ಯವಿಲ್ಲ ಎನಿಸುತ್ತೆ!

  4. vikas says:

    ಇದು ಒಂದೇ ರೀತಿ ಯೋಚನೆ ಅನ್ನಿಸ್ತಾ ಇಲ್ಲ!

    • Ganesh K says:

      ವಿಕಾಸ್, ಒಂದೇ ರೀತಿ ಯೋಚನೆ ಹೇಗೆ ಆಗಲಿಕ್ಕೆ ಸಾಧ್ಯ..?

      ಮದುವೆ ಮತ್ತು ಸ್ನಾನ ಎಂಬ ಎರಡು ಅಂಶಗಳಲ್ಲಿ ಹೊಂದಾಣಿಕೆಯಿದೆ. ಮತ್ತು “ಆಸಕ್ತಿ” ಎಂಬುದೂ ಸಾಮ್ಯತೆ ಇರುವ ಅಂಶ. ಒಂದೇ ರೀತಿಯ ಯೋಚನೆ ಆಗಿದ್ದರೂ ಪದಪುಂಜಗಳಲ್ಲಾದರೂ, ನಿದರ್ಶನಗಳಲ್ಲಾದರೂ ವ್ಯತ್ಯಾಸವಿರಬೇಕಿತ್ತಲ್ಲ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s