ಪಂಚ್ ಲೈನ್ – Punch Line

ಪಂಚ್ ಲೈನರ್‍ನ ಬಗ್ಗೆ…

Electronics & Communicationನಲ್ಲಿ B.E ಪದವೀಧರ.  

ಈಗ Digital Electronics ನಲ್ಲಿ M.Tech  ಸ್ನಾತಕೊತ್ತರ ಪದವೀಧರ ವಿದ್ಯಾರ್ಥಿ. ದಾವಣಗೆರೆಯವ. ಮತ್ತಿನ್ನೇನ್ ಬೇಕು ಇನ್ಫಾರ್ಮೇಷನ್..??:-)

ನನ್ನ ಮೊದಲ ಕವನ ಸಂಕಲನ ‘ಕಂಪನ’ 2006 ರಲ್ಲಿ ಬಿಡುಗಡೆಯಾಯಿತು ಇಂಜಿನಿಯರಿಂಗಿನಲ್ಲಿ ಇದ್ದಾಗ. ಬರವಣಿಗೆಗಳಲ್ಲಿ ಹೊಸ ಸಾಧ್ಯತೆಗಳನ್ನು ಆವಿಷ್ಕರಿಸುತ್ತಿದ್ದೇನೆ.

ಈಗ ಹವ್ಯಾಸಿ ಬ್ಲಾಗ್ ಬರಹಗಾರ. ಓದಾಳಿ, ವಾಚಾಳಿ. ‘ಪಂಚ್ ಲೈನ್’ ಸರ್ದಾರ.

‘ಪ್ರತಿಸ್ಪಂದನ’ದ ಸಾಹುಕಾರ

ಮತ್ತು ‘ಅಪಾರ್ಥಕೋಶ’ದ ಸೃಷ್ಟಿಕರ್ತ.

ಬೈಯೋರು, ಸಲಹೆ ಕೊಡೋರು, ಮೆಚ್ಚೋರು ತಮ್ಮ ಪತ್ರಗಳನ್ನ 2ganesh@gmail.com ಗೆ ಪತ್ರಿಸಿ.  ಅಥವಾ ಇದಕ್ಕೇ ಕಾಮೆಂಟಿಸಿ.

ನಿಮ್ಮವ..                                                                                                                            

ಗಣೇಶ್.ಕೆ.

5 Comments

5 responses so far ↓

  • Somashekhar.TM // April 6, 2008 at 2:44 PM

    “He” tharahada punchgalu weeklly once bandre channagaruthe I mean and aggain those how r invisible also come foeward and learn kannada….halla halla marodella Ka’NADAA’ hatha helutha nama typingna mugestha hedene .. nimage Ugadi habbada subakankshekagu……. mathenuhellaa… namakara hasthee…

  • sundaranadu // May 2, 2008 at 9:20 AM

    ‘ಪಂಚ್ ಲೈನ್’ ನಿಜವಾಗಲೂ ಪಂಚೆ ಉದುರಿಹೋಗೋ ಹಾಗಿದೆ. ನಿಮ್ಮ ಕಲ್ಪನೆ ತುಂಬಾ ಚೆನ್ನಾಗಿದೆ. ನಿಮ್ಮಿಂದ ಮತ್ತಷ್ಟು ‘ಪಂಚ್’ಗಳು ಬರಲಿ……….

  • Raja // July 15, 2008 at 8:25 AM

    Tumba chennagide

  • Naveen S Ankavalli // November 10, 2008 at 9:29 AM

    Namaskaara Ganesh, nimage iShTavaadha yaavdhaadru nimmadhe kavitheyanna nanage kaLisi koDalu saadhyaave.. ? yaavdhaadhru romantic poem’na kaLisi koDi Mr. Maaji kavigaLe….

  • Vijay // January 23, 2009 at 9:20 AM

    PanchLine Tumba chennagide,
    ella punch line galu college dinagalanna nenapige baruvante maduthave.

    Thumba thanks ganesh.

Leave a Comment